KGF Actor Yashs birthday CDP goes viral. Rocking Star Yash would be celebrating his 37th birthday on january 8th. <br />ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬಕ್ಕೆ ಕೌಂಟ್‌ಡೌನ್ ಸ್ಟಾರ್ಟ್ ಆಗಿದೆ. ಅಭಿಮಾನಿಗಳು ಕಾಮನ್ ಡಿಪಿ ಕ್ರಿಯೇಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಮಾಡುತ್ತಿದ್ದಾರೆ. ಯಶ್ ಅಭಿಮಾನಿಗಳ ಟ್ವಿಟ್ಟರ್, ಫೇಸ್ಬುಲ್, ಇನ್‌ಸ್ಟಾ ಖಾತೆಗಳಲ್ಲಿ ಈ ಸ್ಪೆಷಲ್ ಸಿಡಿಪಿ ರಾರಾಜಿಸ್ತಿದೆ. <br /> <br />#Yash #YashBirthday #YashCDP #YashCommonDP #YashFans #Yashrecords #Yashbirthdaycelebration #KGF2 #KFFStar